Dr.Raj Family has a special bonding with Mysore. Recently Yuva Rajkumar's engagement also took place in Mysore. Shivrajkumar was seen in Mysore park recently. <br />ಡಾ.ರಾಜ್ ಕುಟುಂಬಕ್ಕೂ ಮೈಸೂರಿಗೂ ಒಂದು ಅವಿನಾಭಾವ ಸಂಬಂಧವಿದೆ. ಇತ್ತೀಚಿಗಷ್ಟೆ ಯುವ ರಾಜ್‌ಕುಮಾರ್ ನಿಶ್ಚಿತಾರ್ಥ ಸಹ ಮೈಸೂರಿನಲ್ಲೇ ನಡೆದಿದ್ದು ಈಗ ಶಿವರಾಜ್‌ಕುಮಾರ ಮೈಸೂರಿನ ಕುಕ್ಕರಹಳ್ಳಿ ಪಾರ್ಕ್‌ನಲ್ಲಿ ವಾಕ್ ಮಾಡಿದ್ದಾರೆ. <br />